Saturday, May 28, 2016

Best of luck to all the final year students of SDMCET

ಪ್ರತಿ ವರ್ಷ ಜೂನ್ ಬಂದಾಗಲೊಮ್ಮೆ ಮೋಡಗಳು ಭಾರವಾಗುತ್ತವೆ ಹಾಗೆಯೇ ಹ್ರದಾಯವು ಭರವಾಗುತ್ತವೆ. ಕಾರಣ ಕೊನೆಯ ಸೆಮಿಸ್ಟರ್ ನಲ್ಲಿ ಓದುವ ನಮ್ಮ ನೆಚ್ಚಿನ ವಿದ್ಯಾರ್ಥಿಗಳು ನಮ್ಮನ್ನೆಲ್ಲ ಬಿಟ್ಟು ಹೋಗುತ್ತಾರೆ. ಇದು ಸ್ವಭಾವಿಕವೆಂದು ಮನಸ್ಸಿಗೆ ತಿಳಿದರೂ ಹ್ರದಯಕ್ಕೆ . ಅರ್ಥವಾಗುವದಿಲ್ಲ. ಎಲ್ಲರಿಗೂ ನನ್ನ ಪರವಾಗಿ ನಮ್ಮ ಸಿಬ್ಬಂದಿಯ ಪರವಾಗಿ ಹಾಗೂ ನಮ್ಮ ಸಂಸ್ಥೆಯ ಪರವಾಗಿ ನಿಮಗೆ ಯಶಸ್ಸು ಸಿಗಲಿ ಎಂದು ದೇವರಲ್ಲಿ ಪ್ರಾರ್ಥೀಸುತ್ತೇನೆ.
ನಿಮಗಿಂತ ಕೆಲವರಿಗೆ ೧- ೨ ಅಂಕಗಳು ಹೆಚ್ಚು ಸಿಕ್ಕಿರಲೂ ಬಹುದು. ಅದರ ಬಗ್ಗೆ ತಲೆಕೆಡಿಸಿಕೊಳ್ಳದೆ ನಿಮ್ಮ ಜೀವನ ರೂಪಿಸಿಕೊಳ್ಳುವ ಬಗ್ಗೆ ಗಮನ ಕೊಡಿ. ನನ್ನ ಕಿವಿಮಾತು. ಬಾವನೆಗಳಿಗೆ ಬೆಲೆ ಕೊಡಿ. ಗುರು ಹಿರಿಯರನ್ನು ಗೌರವಿಸಿ. ಸೇವಾ ಮನೋ ಬಾವವಿರಲಿ. 

Thursday, March 10, 2016

Saturday, November 7, 2015

Advance Happy Diwali Wishes 2015


Have a very prosperous Diwali.
Hope this festival of lights,
Will bring you every joy and happiness.
May the lamps of joy,
Brighten your life and
fill your life with the bright sparkles of peace,
mirth and goodwill


Wednesday, October 14, 2015

ಭಾಷೆ
೨೦೦೧ ಅಥವಾ ೨೦೦೨ ರ ಸುಮಾರು ನಾನು ಗದಗದ ತೋಂಟದಾರ್ಯ ಇಂಜನಿಯರಿಂಗ್ ಕಾಲೇಜಿನಲ್ಲಿದ್ದಾಗ, ವಬ್ಬ ವಿದ್ಯಾರ್ಥಿನಿ ನನ್ನೊಂದಿಗೆ ಮಾತನಾಡುವಾಗ ನನಗೆ ಎಕವಚನ್ದಲ್ಲಿ  ಮಾತನಾಡುತ್ತಿದ್ದಳು, ಅವಳು ರೀ ಹಾಕಲೆ ಇಲ್ಲ. ನನಗೆ ತುಂಬಾ ಕೋಪಬಂತು. ಆವಳ ಮೇಲೆ ರೇಗಾಡಿದೆ. ನಂತರ ತಿಳಿಯಿತು ಅವಳು ಮೂಲತಃ ಬೆಂಗಳೂರಿನಾವಳೆಂದು. ಅವರಲ್ಲಿ ರೀ ಹಾಕುವ ರೂಡಿ ಇರುವದಿಲ್ಲ ಅದರಲ್ಲಿ ಅವಳ ತಪ್ಪಿಲ್ಲವೆಂದು. ನನಗೂ ತುಂಬಾ ಬೇಜಾರಾಯಿತು ಅವಳ ಮೇಲೆ ನಾ ಕೋಪಮಾಡಿಕೊಂಡದ್ದಕ್ಕೆ.
೨೦೧೪ ರಲ್ಲಿ ವಬ್ಬ ವಿದ್ಯಾರ್ಥಿನಿ ಬಳ್ಳಾರಿಯಿಂದ ನಮ್ಮಲ್ಲಿ ಇಂಜನಿಯರಿಂಗ್ ಮುಗಿಸಿ ಇಳಕಲ್ಲಗೆ ಮಾಧುವೆಯಾಗಿ ಹೋದಳು, ಅವಳು ಹೇಳಿದ್ದು ಗಂಡನ ಮನೆಯ ಮಂದಿಯ ಭಾಷೆಬಹಳ ವರಟ ಅಂತ.  ಮಾತು ವರಟ ಇರುವದು ಆ ಕಡೆಯ ಜನರಲ್ಲಿ ಸಹಜ. ಆದರೆ ಮನಸ್ಸು ವರಟು ಇರಲಿಕ್ಕಿಲ್ಲ ತಿಳಿದು ನೋಡೆಂದೆ. ಎಷ್ಟೋಸಲ ಕೆಲವರ ಮಾತು ವರಟಾದರು ಮನಸ್ಸು ಮಾತ್ರ ಬಲು ಮ್ರುದು. ಕೆಲಜನರ ಮಾತು ಸಿಹಿಯಾದರೂ ಮನಸ್ಸಲ್ಲಿ ಕಹಿಯೇ ತುಂಬಿರುವ ಸಾಧ್ಯತೆ ಇರುತ್ತದೆ.